Wednesday, November 11, 2009

ಸ್ಟಾರ್ಟ್ ಆಯ್ತು... ಸೀನನ ಪುರಾಣ...





ಗ್ಲುಕೋಡಿಲ್... ಉಹ್ಹು ಉಹ್ಹು

ಎನ್ ಮಾಡ್ಲಿ... ನಂಗೂ.. ತುಂಬಾ ದಿವಸದಿಂದ ನನ್ ಪುರಾಣನ ಒಂದಿಬ್ಬರ ಹತ್ತಿರ ಮಾತ್ರ ಹೇಳಿ ಹೇಳಿ ಸಾಕಾಗಿತ್ತು..
ಬೇರೆಯವರ ಹತ್ತಿರ ಹೇಳ್ಕೋಂಡಿರಲಿಲ್ಲ.. ಇವತ್ತಿಗೆ ನೀವ್ ಸಿಕ್ಕಿದ್ದೀರಾ..
ಅದೇ ಸೀನ,ಸುಬ್ಬ,ನಾಗ,ಶೇಷ,ವೆಂಕ,ಕಿಟ್ಟ ಅಂಥಾ.. ಇದ್ದವರ ಕಥೆ...,
ನಾನು ಸೀನ...

ಸರಿ.. ಶುರು ಮಾಡಿದ್ದೀನಿ.. ಕೇಳಿ...

ಇಷ್ಟವಾದ್ರೆ... ಹಹ್ಹಹ್ಹಾ... ಇಲ್ಲದ್ದಿದ್ದರೆ ಹಿಹ್ಹಿಹ್ಹೀ...
ಇನ್ನೂ ಇಲ್ಲಾಂದ್ರೆ ಸ್ವಲ್ಪ ಬ್ಯೈಯಿರಿ...
[:)]